Aulic Council
ನಾಮವಾಚಕ
  1. ಆಪ್ತ ಮಂಡಳಿ; ಹಿಂದಿನ ಜರ್ಮನ್‍ ಸಾಮ್ರಾಜ್ಯದಲ್ಲಿ ಸಾಮ್ರಾಟನ ಆಪ್ತಮಂತ್ರಾಲೋಚನಾ ಮಂಡಳಿ.
  2. ಸಮರ ವಿಭಾಗ ಮಂಡಲಿ; ಆಸ್ಟಿಯದ ಯುದ್ಧದ ಇಲಾಖೆಯನ್ನು ನಿರ್ವಹಿಸುತ್ತಿದ್ದ ಮಂಡಲಿ.